ಗದಗ: ತಾಲೂಕಿನ ಅಸುಂಡಿ ಮತ್ತು ಮಲಸಮುದ್ರ ಗ್ರಾಮದಲ್ಲಿ ಚಿರತೆ ಭಯದ ನಡುವೆ ಈಗ ಕತ್ತೆಕಿರುಬ ಪ್ರಾಣಿ ರೈತರ ಹೊಲಗದ್ದೆಗಳಲ್ಲಿ ಪ್ರತ್ಯಕ್ಷವಾಗಿದೆ
ಮಲಸಮುದ್ರ ಮತ್ತು ಅಸುಂಡಿ ಗ್ರಾಮದ ರೈತರ ಜಮೀನಿನಲ್ಲಿ ಕಾಣಿಸಿಕೊಂಡ ಕತ್ತೆಕಿರುಬ ಆಹಾರ ಅರಿಸಿ ಗ್ರಾಮಕ್ಕೆ ಬಂದ ಕತ್ತೆಕಿರುಬ ಕಾಡು ಪ್ರಾಣಿ
ಕಳೆದ ಎರಡು ದಿನಗಳ ಹಿಂದೆ ಅಸುಂಡಿ ಗ್ರಾಮದಲ್ಲಿ ಎರಡು ಕರುಗಳ ಮೇಲೆ ದಾಳಿ ಮಾಡಿ ತಿಂದು ಹೋಗಿದ್ದ ಕಾಡುಪ್ರಾಣಿಗಳು.
ಈಗ ಜಮೀನಿನಲ್ಲಿ ಕತ್ತೆಕಿರುಬ ಪ್ರತ್ಯಕ್ಷವಾಗಿದೆ ಹೀಗಾಗಿ ಕಾಡುಪ್ರಾಣಿಗಳಿಂದ ನಮ್ಮ ಜಾನುವಾರಗಳನ್ನ ರಕ್ಷಿಸ ಬೇಕು ಅಂತ ಅರಣ್ಯ ಇಲಾಖೆಗೆ ರೈತರ ಒತ್ತಾಯಿಸಿದ್ದಾರೆ.