ಕಾರು ಬೈಕ ನಡುವೆ ರಸ್ತೆ ಅಪಘಾತ ತಾಂಡಾದ 3ರ ಸಾವು

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಟಿವಿಎಸ್ ಎಕ್ಸೆಲ್, ಹಿರೋ ಸ್ಪೆಂಡರ್ ದ್ವಿಚಕ್ರ ವಾಹನ ಹಾಗೂ ಶೆವರ್ಲೆಟ್ ಕಾರ್ ಮಧ್ಯೆ ಅಪಘಾತದಲ್ಲಿ ಮೂವರ ಸಾವನಪ್ಪಿದ್ದಾರೆ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಮುಂಡರಗಿ ರಸ್ತೆಯ ಮಲ್ಲಿಕಾರ್ಜುನ ಮಠದ ಹತ್ತಿರ ಘಟನೆ ನಡೆದಿದೆ.


ಮೃತರನ್ನು ಸಿಂಗಟರಾಯನಕೇರಿ ತಾಂಡಾದ ಶಿವಪ್ಪ ನಾಯಕ್ (50),ಛಬ್ಬಿ ತಾಂಡಾದ ಶಿವಾನಂದ ಲಮಾಣಿ (33),ಡೋಣಿ ತಾಂಡಾದಾ ಕೃಷ್ಣಪ್ಪ ಚೌಹಾಣ(31) ಎಂದು ಗುರುತಿಸಲಾಗಿದೆ.
ಸ್ಥಳದಲ್ಲೇ ಇಬ್ಬರ ಸಾವನಪ್ಪಿದ್ದು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸುಕೊಂಡಿದ್ದಾರೆ.

Share this Article