ಗದಗ-ರೋಣ ಕೈ ವಶ ,ಶಿರಹಟ್ಟಿ- ನರಗುಂದದಲ್ಲಿ ಅರಳಿದ ಕಮಲ

graochandan1@gmail.com
0 Min Read

ಗದಗ: ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗದಗ ಮತ್ತು ರೋಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಡಾ|| ಚಂದ್ರು ಲಮಾಣಿ ನರಗುಂದ ಕ್ಷೇತ್ರದಿಂದ ಸಿಸಿ ಪಾಟೀಲ ಗೆಲವು ಸಾಧಿಸಿದ್ದಾರೆ.

Share this Article