ಹೂಗಾರ ಮಾದಯ್ಯನವರ ಜಯಂತಿ ಆಚರಣೆ

Samagraphrabha
1 Min Read

ಗದಗ 9 : ಜಿಲ್ಲಾ ಹೂಗಾರ ಸಮಾಜದ ಸೇವಾ ಸಂಘ ಗದಗ ವತಿಯಿಂದ ಶ್ರೀ ಹೂಗಾರ ಮಾದಯ್ಯನವರ ಜಯಂತಿ ಆಚರಣೆಯನ್ನು ದಿನಾಂಕ: 07-09-2025 ರಂದು ರವಿವಾರ ಬೆಳಿಗ್ಗೆ: 10 ಘಂಟೆಗೆ ನಗರದ ಕಳಸಾಪುರ ರಸ್ತೆಯ ಬಾಫಣಾ ಲೇ-ಔಟ್ ದಲ್ಲಿರುವ ಹೂಗಾರ ಸಮುದಾಯ ಭವನದ ಕಟ್ಟಡದಲ್ಲಿ ಆಚರಿಸಲಾಯಿತು ಬಸವರಾಜ ಹೂಗಾರ ಅಧ್ಯಕ್ಷತೆಯಲ್ಲಿ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಮೇಶ್ ಹೂಗಾರ. ದೇವೇಂದ್ರಪ್ಪ ಹೂಗಾರ. ಈರಣ್ಣ ರಂಗಪ್ಪ ಹೂಗಾರ, ಕಾರ್ಯದರ್ಶಿ. ಮಾಂತೇಶ್ ವಿಣೇಕರ. ಬಿ ಬಿ ಹೂಗಾರ ಗೌರವಾಧ್ಯಕ್ಷರು. ಗಂಗಾಧರ್ ಹೂಗಾರ, ಸವಿತಾ ಹೂಗಾರ, ವೀರೇಶ್ ಹೂಗಾರ, ಈರಣ್ಣ ಮದ್ದಿ. ಮಂಜುನಾಥ್ ಹೂಗಾರ, ಸಿ.ಬಿ.ಹೂಗಾರ ಮೌನೇಶ ಮದ್ದಿ, ಪ್ರವೀಣ ಹೂಗಾರ, ಎಸ್ ಎಸ್ ಹೂಗಾರ. ಬಸವೇಶ್ವರ ಹೂಗಾರ. ಕಿರಣ ಮ. ಮಡ್ಲಿ ಸೇರಿದಂತೆ ಸಮಾಜ ಬಾಂದವರು ಉಪಸ್ಥಿತರಿದ್ದರು ಕಾರ್ಯಕ್ರಮ ಯಶಸ್ವಿಗೊಳಿಸಿದರು.

Share this Article