ಗದಗ: ಪ್ರಧಾನ ಅಂಚೆ ಕಚೇರಿಯಲ್ಲಿ ಇದೇ ದಿನಾಂಕ 11 ರಿಂದ ಸಂಜೆ ಅಂಚೆ ಸೇವೆಗೆ ಆರಂಭಿಸಲಾಗಿದೆ.
ಇದರಿಂದಾಗಿ ರಾತ್ರಿ 8.30 ಗಂಟೆಗಳವರಿಗೂ ರಿಜಿಸ್ಟರ್, ಸ್ಪೀಡ್ ಪೋಸ್ಟ, ಪಾರ್ಸೆಲ್ ಬುಕ್ಕಿಂಗ್ ಸೇವೆ ಕಲ್ಪಿಸಲಾಗುತ್ತದೆ.
ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವಿಶೇಷ ಬುಕ್ಕಿಂಗ್ ವಿಭಾಗ ರಾತ್ರಿ 8.30 ಗಂಟೆವರಿಗೂ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಜನರು ಈ ಕೌಂಟರ್ ಸದುಪಯೋಗ ಮಾಡಿಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣಡ ಮೂಲಕ ತಿಳಿಸಿದ್ದಾರೆ.
ಸಂಜೆ ಅಂಚೆ ಬುಕ್ಕಿಂಗ್ ಆರಂಭ: ಅಧೀಕ್ಷಕ ರಮೇಶ ಮಡಿವಾಳರ
