ವ್ಯಸನ ಮುಕ್ತ ಸಮಾಜ ನರ‍್ಮಾಣಕ್ಕೆ ಎಲ್ಲರೂ ಕೈಜೋಡಿಸಿ :ನಾಗರೇಶಿ

Samagraphrabha
2 Min Read

ನರೆಗಲ್ಲ :ವ್ಯಸನ ಮುಕ್ತ ಸಮಾಜ ನರ‍್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಅದು ನಮ್ಮೆಲ್ಲರ ರ‍್ತವ್ಯ ಎಂದು ಉಪನ್ಯಾಸಕ ಡಿ ಎಮ್ ನಾಗರೇಶಿ ತಿಳಿಸಿದರು.

ಅವರು ಸ್ಥಳೀಯ ಶ್ರೀ ಅನ್ನದಾನೇಶ್ವರ ಪದವಿ ಪರ‍್ವ ಮಾಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ಭಾರತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ವಯಸ್ಕರರು ಹಾಗು ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಯುವಕರು ಧೂಮಪಾನ, ಮದ್ಯಪಾನಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು ಮತ್ತು ಮಾದಕ ವಸ್ತುಗಳು ಅಥವಾ ಮಾದಕ ದ್ರವ್ಯಗಳಾದ ತಂಬಾಕು ಉತ್ಪನ್ನಗಳು, ಆಲ್ಕೊಹಾಲ್‍ ಗಾಂಜಾ ಕಾಲೇಜು ದಿನಗಳಲ್ಲಿ ಕುತೂಹಲಕ್ಕೆ, ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳ ಬಳಕೆ ಪ್ರಾರಂಭವಾಗುತ್ತದೆ. ನಂತರ ಇದು ನಿಯಮಿತ ಬಳಕೆಯಾಗುತ್ತದೆ. ಇದರ ದುರುಪಯೋಗ ಪ್ರಾರಂಭವಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇದಕ್ಕೆ ದಾಸರಾಗಿ ವ್ಯಸನಕ್ಕೆ ಒಳಗಾಗುತ್ತಾರೆ. ಈ ಹಂತದಲ್ಲಿ ಇದರಿಂದ ಹೊರಕ್ಕೆ ಬರುವುದು ಹೆಚ್ಚು ಕಷ್ಟವಾಗುತ್ತದೆ ಮತ್ತು ಇಂತಹ ವಸ್ತುಗಳ ಬಳಕೆಯಿಂದ ಕ್ಯಾನ್ಸರ್ ಮತ್ತು ಇತರೆ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಆದ್ದರಿಂದ ಇಂತಹ ದುಶ್ಚಟಗಳಿಂದ ದೂರವಿರವ ಮುಖಾಂತರ ವ್ಯಸನ ಮುಕ್ತ ಸಮಾಜಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಈ ಸಂರ‍್ಭದಲ್ಲಿ ಉಪನ್ಯಾಸಕರಾದ ಎಫ ಎನ್ ಹುಡೇದ, ಎಂ ನದಾಫ್ ಮಾತಾಡಿದರು,ಎನ್ ಎಸ ಎಸ ಕರ‍್ಯಕ್ರಮಾಧಿಕಾರಿ ಎಂ ಎಸ್ ಹೊನ್ನವಾಡ, ಶಿವಾನಂದ ಕುರಿ,ಎ ಅಯ್ ಪಾಪಣ್ಣವರು,ಮಾರುತಿ ಹೂಗಾರ,ಮುಂತಾದವರು ಉಪಸ್ಥಿರಿದ್ದರು.

ವ್ಯಸನ ಮುಕ್ತ ಸಮಾಜ ನರ‍್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಅದು ನಮ್ಮೆಲ್ಲರ ರ‍್ತವ್ಯ ಎಂದು ಉಪನ್ಯಾಸಕ ಡಿ ಎಮ್ ನಾಗರೇಶಿ ತಿಳಿಸಿದರು.

- Advertisement -
Ad image

Share this Article