ಗದಗ : ಇತ್ತೀಚಿಗೆ ಜಿಲ್ಲೆಗೆ ನೂತನವಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿಯಾದ ಡಾ || ದುರ್ಗೇಶ ಅವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಗುರುವಾರ ಶುಭಾಶಯ ಕೋರಿ ಸ್ವಾಗತಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಆಡಳಿತ ಸಂಘದ ಜಿಲ್ಲಾಧ್ಯಕ್ಷರಾದ ಅರುಣ್ ಗೌಡ್ ಮಂಟೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಕಳಸನ್ನವರ,
ತಾಲೂಕ ಅಧ್ಯಕ್ಷ ಗಿರಿಯಪ್ಪ ಗೌಡ್ರು,ಸದಸ್ಯರಾದ
ಯೋಗೇಶ್ ಬಡಿಗೇರ್,
ಬಸವರಾಜ ಚಕಾರಿ,
ಚಿದಾನಂದ ಹಿರೇಮಠ,
ಶಾಂತು ಮೇಟಿ, ಮುತ್ತು ಮೇಲಿನಮನಿ, ಅನಿಲ್,ಪ್ರತಾಪ್ ಗುಡಸಲ್ಮನಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.
