ಮುಂಡರಗಿ : ಪಟ್ಟಣದಲ್ಲಿ ಆ.೨ರಂದು ಸಂಜೆ ೫ಕ್ಕೆ ಗೆಳೆಯರ ಬಳಗ ಹಾಗೂ ಲಿಂ.ಶರಣ ಎಚ್.ಎಸ್.ಪಾಟೀಲ ಪ್ರತಿಷ್ಠಾನ ಟ್ರಸ್ಟ್ ನಿಂದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವಿಜಯ ರತ್ನ ಸಾಮಾಜಿಕ ಕಾರ್ಯಕರ್ತ ಆನಂದಗೌಡ ಪಾಟೀಲ ಅವರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ, ಸೇವೆ ಮಾಡಿದವರನ್ನು ಸನ್ಮಾನಿಸುವ ಕಾರ್ಯ ಕ್ರಮ ಜೆ.ಎ.ಹೈಸ್ಕೂಲ್ ಮೈದಾನದಲಿ ಹಮ್ಮಿಕೊಳ್ಳಲಾಗಿದೆ ಎಂದು ಗೆಳೆಯರ ಬಳಗದ ಮಹೇಶ ಅರಳಿ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ನೆಡೆಸಿ ಮಾತನಾಡಿ, ಜ.ಡಾ.ಅನ್ನದಾನೀಶ್ವರ ಮಹಶಿವಯೋಗಿಗಳು ಸಾನ್ನಿಧ್ಯ ಮತ್ತು ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಜೀಗಳ ಸಮ್ಮುಖ ದಲ್ಲಿ ನಡೆಯುತ್ತಿದೆ. ಕಮಲಮ್ಮ ಹನು ಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸ ಅವರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಉದ್ಘಾಟಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಆರ್.ರಿತ್ತಿ ಉಪಸ್ಥಿತರಿರುವರು.
ಇದೇ ಸಂಧರ್ಭದಲ್ಲಿ ವೀಣಾ ಪಾಟೀಲ, ಸುನೀಲ ಅರಳಿ, ಪಿಎಚ್‌ಡಿ ಪಡೆದ ಮಹಾಲಕ್ಷ್ಮೀ ಗುಗ್ಗರಿ, ನೂತನ ಸಂಸತ್ ಭವನ ಒಳಾಂಗಣದ ವಿನ್ಯಾಸಕಾರ ಅನಿಲ ಅಂಗಡಿ, ಇಸ್ರೋ ವಿಜ್ಞಾನಿ ಬಸವರಾಜ ಕಲ್ಲಕುಟಿಗರ್, ಕೃಷಿ ವಿಜ್ಞಾನಿ ಗುರುರಾಜ ಮಕರಬ್ಬಿ, ಪ್ರತಿಭಾವಂತ ವಿದ್ಯಾರ್ಥಿ ಕಾರ್ತಿಕ ಬಿಳಿಮಗ್ನದ ಗಂಗಣ್ಣ ಮಹಾಂಶಶೆಟ್ಟರ, ವೈ.ಎನ್.ಗೌಡರ, ವಿ.ವಿ.ಕಪತ್ತನ ವರ, ಕೆ.ವಿ.ಹಂಚಿನಾಳ, ಶಿವಪ್ರಕಾಶ ಮಹಾ ಜನಶೆಟ್ಟರ, ಕೊಟ್ರೇಶ ಅಂಗಡಿ, ತಿಪ್ಪಣ್ಣ ಕೊಂಚಿಗೇರಿ, ಆರ್.ಆರ್.ಹೆಗಡಾಳ, ಡಾ.ಅನ್ನದಾನಿ ಮೇಟಿ, ಡಾ.ವಿ.ಕೆ.ಸಂಕನ ಗೌಡರ, ಬಸಯ್ಯ ಗಿಂಡಿಮಠ, ಸಿ.ಎಸ್.ಅರಸನಾಳ, ಸಿ. ಕೆ.ಗಣಪ್ಪನವರ, ದೇವಪ್ಪ ರಾಮೇನಹಳ್ಳಿ,ಅಂದಪ್ಪ ಕಡ್ಡಿ, ನಾಗಪ್ಪ ಶೇಡದ, ಡಾ.ಎ. ಎಚ್.ಅರಳಿ,ಪಾರಸಮಲ್ ಮೆಹತಾ, ಶಾಂತಕುಮಾರ ಪೂಜಾರ, ನಿಂಗಪ್ಪ ಇಟಗಿ, ಪ್ರಭು ಅಬ್ಬಿಗೇರಿ, ಬಿ.ಬಾಬು, , ಎಂ.ಡಿ. ಪಾಟೀಲ,ಸತೀಶ ಹುಯಿಲಗೋಳ ,ರೈತರಾದ ಶಿವಾನಂದ ಜಂತಿ ವೀರನಗೌಡ ಪಾಟೀಲ, ಗೋವಿಂದಪ್ಪ ದೊಡ್ಡಮನಿ, ಬಸಪ್ಪ ಕುಂಬಾರ, ಬಸವರಾಜ ಮಜ್ಜಿಗಿ, ಮಹೇಂದ್ರ ಹಂಚಿನಾಳ, ಪ್ರಕಾಶ ಸಜ್ಜನರ, ವೀರಣ್ಣ ಕವಲೂರ, ಎ.ವಿ.ಹಳ್ಳಿಕೇರಿ, ಅಧಿಕಾರಿಗಳಾದ ಬಸವರಾಜ ಬಳ್ಳಾರಿ, ಮಂಜುನಾಥ ಕುಸುಗಲ್, ಹಾಗೂ ಕಲಾವಿದರಾದ ಯಮನಪ್ಪ ಭಜಂತ್ರಿ, ಜಲಾಲ ಕೊಪ್ಪಳ, ಮೌನೇಶ ಬಡಿಗೇರ, ಶಂಕರ ಪವಾರ, ಪದ್ಮವ್ವ ರಾಮೇನಹಳ್ಳಿ, ಶಿವಗಂಗವ್ವ ಅಳವಂಡಿ, ಅಶೋಕ ಕಮ್ಮಾರ, ಚೇತನ್ ಸೊಲಗಿ, ಜಾಫರ್ ಬಚ್ಚೇರಿ, ಶಿವು ಹೊಂಬಳಗಟ್ಟಿ ಮಲ್ಲಿಕಾರ್ಜುನ ಪಾಟೀಲ, ವೀರಣ್ಣ ಗಟ್ಟಿ ಯಮನಪ್ಪ ಶಿಳ್ಳಿಕ್ಯಾತರ, ಬಸವರಾಜ ಬ್ಯಾಳಿ, ಮಹಾದೇವಪ್ಪ ಪತ್ತಾರ ಇತರರ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ.ವಿ.ಅರಳಿ, ಡಾ.ಜಗದೀಶ ಹಂಚಿನಾಳ, ಈಶಗೌಡ ಪಾಟೀಲ, ಆನಂದಗೌಡ ಮಹೇಂದ್ರ ಹಂಚಿನಾಳ,ಮಂಜುನಾಥಗೌಡ ಪಾಟೀಲ, ಸುರೇಶ ಚಿಕ್ಕಣ್ಣವರ, ನಿಂಗಪ್ಪ ಕುರಿ, ರಾಜೂರ, ವೀರೇಂದ್ರ ಹಿರೇಮಠ, ದಾವಲಸಾಬ ಬಿಸನಳ್ಳಿ, ಮೆಹಬೂಬ ದೊಡ್ಡಮನಿ, ಈರಣ್ಣ ತುಪ್ಪದ, ಮಹಾಂತೇಶ ತ್ಯಾಮಣ್ಣವರ, ಹುಬ್ಬಳ್ಳಿ, ಮಾಬುಸಾಬ ಹಲ್ಯಾಳ, ಈರಣ್ಣ ಇದ್ದರು.
