ನಾಳೆ ಲಕ್ಷ್ಮೇಶ್ವರ ಪಟ್ಟಣ ಬಂದ್ ಇಲ್ಲ ಸೆಕ್ಷನ್ 144 ಜಾರಿ

graochandan1@gmail.com
0 Min Read

ಲಕ್ಷ್ಮೇಶ್ವರ: ಪಿಎಸ್ಐ ರಿತ್ತಿ ಅಮಾನತಿಗೆ ಒತ್ತಾಯಿಸಿ ಶನಿವಾರ ನೀಡಿದ್ದ ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 163ರ ಅಡಿ ಸೆಕ್ಷನ್144 ಜಾರಿ ಮಾಡಿ ಲಕ್ಷ್ಮೇಶ್ವರ ತಾಲೂಕಾ ಆಡಳಿತದಿಂದ ಪ್ರತಿಬಂಧಕಾಜ‌್ಞೆ ಜಾರಿಗೊಳಿಸಿದ್ದು ಶುಕ್ರವಾರ ರಾತ್ರಿ 10 ಗಂಟೆಯಿಂದ ರವಿವಾರ ಬೆಳಗ್ಗೆ 6 ಗಂಟೆಯವರೆಗೆ ಪ್ರತಿಬಂಧಕಾಜ‌್ಞೆ ಜಾರಿಮಾಡಿ ಲಕ್ಷ್ಮೇಶ್ವರ ತಹಶಿಲ್ದಾರ ವಾಸುದೇವ ವಿ. ಸ್ವಾಮಿ ರಿಂದ ಆದೇಶ ಹೊರಡಿಸಿದ್ದಾರೆ.

Share this Article