ಗದಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗದಗ ಜಿಲ್ಲೆಯ ನೂತನ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಆರ್ ಎಸ್ ಬುರಡಿ ಅವರಿಗೆ ಗೆಳೆಯರ ಬಳಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಣ್ಮುಖ ಲಮಾಣಿ, ಶರಣು ಹೊನ್ನಾಪೂರ, ಮುತ್ತು, ಕಲ್ಲೇಶ, ಪ್ರಕಾಶ ಪುರದ, ಆನಂದ ಮುಳಗುಂದ, ಮಾಬೂ ಚೋಪದಾರ, ಎಂ ಬಿ ನಡುವಿನಮನಿ ಮತ್ತು ದೇವರಾಜ ಉಪಸ್ಥಿತರಿದ್ದರು.