ರಾಯಣ್ಣ ಜಂಯತಿಯ ಡಿಜೆ ಮೆರವಣಿಗೆಯಲ್ಲಿ ಗುದ್ದಿದ ಹೋರಿ

ಸಮಗ್ರ ಪ್ರಭ ಸುದ್ದಿ
0 Min Read

ಲಕ್ಷ್ಮೇಶ್ವರ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ನಡೆದ ರಾಯಣ್ಣ ಜಯಂತಿ ಮೆರವಣಿಗೆಯಲ್ಲಿ ಡಿಜೆ ಸೌಂಡಗೆ ಬೆದರಿದ ಹೋರಿಯೊಂದು ಜಂಯತಿಯಲ್ಲಿ ಪಾಲ್ಗೊಂಡ ಮಾಗಡಿ ಗ್ರಾಮದ ಉಮೇಶ ಎಂಬ ಯುವಕನಿಗೆ ಪಟ್ಟಣದ ಪಂಪ ಸರ್ಕಲದಲ್ಲ್ ಹೋರಿ ಗುದ್ದಿದೆ ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Share this Article