25 ಬೆರಳು ಹೊಂದಿರುವ ಅಪರೂಪದ ನವಜಾತ ಶಿಶು ಜನನ

ಸಮಗ್ರ ಪ್ರಭ ಸುದ್ದಿ
0 Min Read

ಬಾಗಲಕೋಟ: 12 ಕಾಲ್ಬೆರಳು 13 ಕೈ ಬೆರಳುಗಳುಳ್ಳ ಒಟ್ಟು 25 ಬೆರಳು ಹೊಂದಿರುವ ಅಪರೂಪದ ನವಜಾತ ಶಿಶು ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸನಶೈನ್ ಮಲ್ಟಿಸ್ಪೇಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದೆ.

ಬಲಗೈಯಲ್ಲಿ 6, ಎಡಗೈಯಲ್ಲಿ 7,ಎಡ ಮತ್ತು ಬಲ ಕಾಲಿನಲ್ಲಿ 6 ಬೆರಳುಗಳುಳ್ಳ ಅಪರೂಪದ ನವಜಾತ ಶಿಶುವಿಗೆ ತಾಯಿ ಭಾರತಿ ಕೊಣ್ಣೂರ ಜನ್ಮ ನೀಡಿದ್ದಾಳೆ.

Share this Article