10 ವರ್ಷ ಅಲೆದರು ಸಿಗದ ಕನ್ಯೆ,ಜನಸ್ಪಂದನ ಕಾರ್ಯಕ್ರಮದಲ್ಲಿ ಕನ್ಯೆ ಹುಡಕಿಕೊಡುವಂತೆ ಡಿಸಿಗೆ ಮನವಿ

graochandan1@gmail.com
1 Min Read

ಕೊಪ್ಪಳ: ಜಿಲ್ಲಾಧಿಕಾರಿಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮದಲ್ಲಿ ನನಗೆ ಮದುವೆಯಾಗಲು ಕನ್ಯೆ ಸಿಗುತಿಲ್ಲ ನೀವು ನನಗೆ ಒಂದು ಕನ್ಯೆ ಹುಡಕಿ ಕೊಡು ಎಂದು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸಿದ ವಿಚಿತ್ರ ಘಟನೆ ಇಂದು ನಡೆದಿದೆ.

ಸಂಗಪ್ಪ ಎನ್ನುವ ವ್ಯಕ್ತಿಯಿಂದ ಜಿಲ್ಲಾಧಿಕಾರಿ ನಳೀನ್ ಅತುಲ್ ಗೆ ಮನವಿ ಸಲ್ಲಿಸಿದ್ದಾರೆ ಕಳೆದ 10 ವರ್ಷದಿಂದ ಕನ್ಯೆಯನ್ನು ಹುಡುಕುತ್ತಿದ್ದೇನೆ ಈ ವರೆಗೂ ನನಗೆ ಒಂದು ಕನ್ಯೆಯೂ ಸಿಕ್ಕಿಲ್ಲ
ನನ್ನಂತೆ ಕನಕಗಿರಿಯಲ್ಲಿ ನೂರಾರು ಯುವಕರು ಇದ್ದಾರೆ
ದಯವಿಟ್ಟು ಮದುವೆ ಆಗು ಒಂದು ಕನ್ಯೆ ಕೊಡಿಸಿ ನಮ್ಮ ಬಾಳು ಬೆಳಗಿ ಎಂದು ಸಂಗಪ್ಪ ಮನವಿ ಮಾಡಿದ್ದಾರೆ.

Share this Article