ಗದಗ : ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ರಾಮ ಮಂದಿರ ಉದ್ಘಾಟನೆ ನಡೆಯಲಿದೆ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಕಾರಣ ನಗರದ ಬೇಕರಿ ಒಂದರಲ್ಲಿ
ಕೇಕ್ನಲ್ಲಿ ಶ್ರೀರಾಮ ಮಂದಿರ ಅರಳಿಸಿದ್ದಾರೆ.
ಶ್ರೀ ರಾಮ ಮಂದಿರದ ಮಾದರಿಯಲ್ಲಿ
35 ರಿಂದ 40 ಕೆಜಿ ತೂಕದ ಕೇಕ್ ನಲ್ಲಿ ರಾಮ ಮಂದಿರ ತಯಾರಿಸಲಾಗಿದೆಗದಗ ನಗರದ ಮುಳಗುಂದ ರಸ್ತೆಯಲ್ಲಿರುವ ಸಾಸನೂರ ಬೇಕರಿಯಲ್ಲಿ ಕೇಕ್ನಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ.
ಏಳು ದಿನಗಳ ಕಾಲ, ನಾಲ್ಕೈದು ಸಿಬ್ಬಂದಿಗಳು ಸೇರಿ ಕೇಕ್ ನಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ ಹೀಗಾಗಿ ಬೇಕರಿಗೆ ಬರುವ ಜನರು
ಶ್ರೀ ರಾಮ ಮಂದಿರದ ಮುಂದೆ ಸೆಲ್ಪಿ, ಪೋಟೋ ತಗೆದುಕೊಳ್ಳುತ್ತಿದ್ದಾರೆ.