ಸಾಸ್ ವತಿಯಿಂದ ಅಯ್ಯಪ್ಪ ಸ್ವಾಮಿ ಶಕ್ತಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸಮಗ್ರ ಪ್ರಭ ಸುದ್ದಿ
1 Min Read

ಗದಗ: ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಗದಗ ಜಿಲ್ಲಾ ಘಟಕ ಹಾಗೂ ಸಾಸ್ ನ ಅಖಿಲ ಭಾರತೀಯ ಅನ್ನದಾನ ಸಮಿತಿಯ ಸದಸ್ಯರು ಗುರುಸ್ವಾಮಿಗಳಾದ ಕೆ ಈ ಕಾಂತೇಶ ಇವರ ಸಹಯೋಗದೊಂದಿಗೆ ಇದೇ ದಿನಾಂಕ 20 ರಂದು ಗದಗ ನಗರದಲ್ಲಿ ಪ್ರಥಮವಾಗಿ ಲೋಕ ಕಲ್ಯಾಣರ್ಥಾವಾಗಿ ನಡೆಯುವ ಅಯ್ಯಪ್ಪ ಸ್ವಾಮಿ ಶಕ್ತಿ ಪೂಜೆಯ ಕಾರ್ಯಕ್ರಮದ ಆಮಂತ್ರ ಪತ್ರಿಕೆಯನ್ನು ಇಂದು ನಗರದಲ್ಲಿ ಬಿಡುಗಡೆ ಮಾಡಲಾಯಿತು.

 

ಈ ಸಂಧರ್ಭದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ನ ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಬಾಗಲಕೋಟ,ಸಾಸ್ ನ ಅಖಿಲ ಭಾರತೀಯ ಅನ್ನದಾನ ಕಮೀಟಿ ಸದಸ್ಯರಾದ ಕೆ ಇ ಕಾಂತೇಶ
ಗದಗ ಜಿಲ್ಲಾ ಘಟಕ ಅಧ್ಯಕ್ಷರಾದ ವೆಂಕಟೇಶ್ ದ್ವಾಸಳಕೇರಿ,ಪದಾಧಿಕಾರಿಗಳಾದ ಆನಂದ್ ಹೊಸಮನಿ,ಸದಾನಂದ ಕಮ್ಮಾರ, ಮಂಜುನಾಥ ಹಳ್ಳೂರಮಠ,ಪ್ರಸಾದ ಕೊಡಿತ್ಕರ್,ಜಗದೀಶ್ ಸಂಕನಗೌಡ್ರ,ವೆಂಕಟೇಶ ಪೂಜಾರ,ಮಂಜುನಾಥ ಅಚ್ಚಳ್ಳಿ, ಸೇರಿದಂತೆ ವಿವಿಧ ಸನ್ನಿಧಾನದ ಗುರುಸ್ವಾಮಿಗಳಾದ ಮಂಜುನಾಥ ಮೊಗವೀರ ,ವಿರೂಪಾಕ್ಷ ಪೋಲಿಸ ಪಾಟೀಲ,ಕಿರಣ ಬೆಟಗೇರಿ,ಶಿವು,ಮಂಜುನಾಥ ಕಳಸಣ್ಣವರ,ರವಿ ತಳವಾರ,ಸೇರಿದಂತೆ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನೀಲ ಅಬ್ಬಿಗೇರಿ ,ಸದಸ್ಯರಾದ ಪ್ರಕಾಶ ಅಂಗಡಿ ಸೇರಿದಂತೆ ವಿವಿಧ
ಎಲ್ಲಾ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.

Share this Article