ಗದಗ: ಭಕ್ತೋದ್ದಾರ ಹಾಗೋ ಲೋಕ ಕಲ್ಯಾಣಾರ್ಥಕ್ಕಾಗಿ ಮೃಡಗಿರಿ ಅನ್ನದಾನೇಶ್ವರ ಶಾಖಾಮಠ (ನರಸಾಪೂರ-ಕದಾಂಪೂರ) ದ ಪೀಠಾಧಿಪತಿ ಡಾ || ವೀರೇಶ್ವರ ಸ್ವಾಮಿಜಿಯವರು ಅಗಸ್ಟ 1 ರಿಂದ ಬರುವ ಹುಣ್ಣಿಮೆವರೆಗೂ 10 ದಿನಗಳಕಾಲ ಮೌನ ಶಿವಯೋಗಾನುಷ್ಠಾನ ಕೈಗೊಂಡಿದ್ದು ಕಾರಣ ಭಕ್ತರು ಆಗಮಿಸಿ ಮೌನ ಶಿವಯೋಗಾನುಷ್ಠಾನದ ಪುಣ್ಯ ಫಲದಲ್ಲಿ ಬಾಗಿಯಾಗಬೇಕೇಂದು ಶ್ರೀಮಠದ ಭಕ್ತರಾದ ಚೇತನ ಕುಮಾರ ಹೊಸಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.