ಮಳೆಗೆ 121 ಮನೆಗಳಿಗೆ ಹಾನಿ 48 ಗಂಟೆಯಲ್ಲಿ ವರಿದಿ ನೀಡಿ ಪರಿಹಾರ ನೀಡಲು ಸೂಚನೆ

ಸಮಗ್ರ ಪ್ರಭ ಸುದ್ದಿ
0 Min Read

ಗದಗ: ಜುಲೈ 1 ರಿಂದ ಈವರೆಗೂ ಜಿಲ್ಲಾದ್ಯಂತ ಮಳೆಗೆ 121 ಮನೆಗಳಿಗೆ ಹಾನಿಯಾಗಿದ್ದು ಅಧಿಕಾರಿಗಳು ಕಾರ್ಯೋನ್ಮುಖರಾಗಿ ಹಾನಿಗಿಡಾದ ಮನೆಗಳ ಸರ್ವೆ ಕಾರ್ಯವನ್ನು 48 ಗಂಟೆಗಳ ಒಳಗೆ ಪೂರ್ಣಗೊಳಿಸಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ,ಎಲ್ ವೈಶಾಲಿ ತಿಳಿಸಿದ್ದಾರೆ.

ಹಾನಿಗೀಡಾದ ಮನೆಗಳ ವಿವರ ತಾಲೂಕುವಾರು :
ಗದಗ – 45
ಗಜೇಂದ್ರಗಡ -11
ಲಕ್ಷ್ಮೇಶ್ವರ -25
ಮುಂಡರಗಿ – 5
ನರಗುಂದ -13
ರೋಣ -4
ಶಿರಹಟ್ಟಿ-18
ಒಟ್ಟು -121.ಮನೆಗಳು ಹಾನಿಗಿಡಾಗಿವೆ.

Share this Article