ಉತ್ತರ ಕರ್ನಾಟಕ ಸೇರಿದಂತೆ ಪ್ರವಾಸೋದ್ಯಮ ಸಚಿವರ ತವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದ ಸರ್ಕಾರ

ಸಮಗ್ರ ಪ್ರಭ ಸುದ್ದಿ
0 Min Read

ಗದಗ: 2023 ಬಜೆಟ್ ಸಂದರ್ಭದಲ್ಲಿ ಸಿ ಎಂ ಸಿದ್ಧರಾಮಯ್ಯ ಅವರು ಗದಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸವದತ್ತಿ ಯಲ್ಲಮ್ಮನ ಗುಡ್ಡ,ಹಾವೇರಿಯ ದೇವರಗುಡ್ಡ,ಪ್ರವಾಸೋದ್ಯಮಸ ಚಿವ ಎಚ್ಕೆ ಪಾಟೀಲ ತವರು ಜಿಲ್ಲೆ ಗದಗ ಕಪ್ಪತಗುಡ್ಡ, ಲಕ್ಕುಂಡಿ,ಪಕ್ಷಿ ಧಾಮ ಮಾಗಡಿ ಕೆರೆ,ಬಾಗಲಕೋಟ ಜಿಲ್ಲೆಯ ಬಾದಾಮಿ ಬನಶಂಕರಿ, ಸೇರಿದಂತೆ ಗದಗ ಜಿಲ್ಲೆಯ ವಸ್ತು ಸಂಗ್ರಹಾಲಯ ಅಭಿವೃದ್ಧಿ ಪಡಿಸಿ ವಸ್ತು ಸಂಗ್ರಹಾಲಯವನ್ನಾಗಿ ಮಾಡುವುದರ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ ಸರ್ಕಾರ.

Share this Article