ಗದಗ-ಬೆಟಗೇರಿ ನಗರ ಸಭೆ ಕಾಲೇಜು ಮೈದಾನದಲ್ಲಿ ವಿಶ್ವ ಯೋಗ ದಿನ ಆಚರಣೆ

graochandan1@gmail.com
1 Min Read

ಗದಗ: ವಿಶ್ವ ಯೋಗ ದಿನ ಅಂಗವಾಗಿ ನಗರದ ಗದಗ-ಬೆಟಗೇರಿ ನಗರ ಸಭೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯ ತರಬೇತಿದಾರರಾದ ಹಿರೇಮಠ್ ಹಾಗೂ ಕಾಟಿಗರ್ ಇವರ ನೇತೃತ್ವದಲ್ಲಿ ವಿಶ್ವ ಯೋಗ ದಿನ ಆಚರಣೆ ಮಾಡಲಾಯಿತು. ಸುಮಾರ 150+ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಕುಲಕರ್ಣಿ,ಆರ್ ಎಮ್ ಜಾಗನೂರ, ಜಿ ಬಿ ದೊಡ್ಡಮನಿ, ಟಿ ಆರ್ ಬೇವಿನಮರದ, ರಮೇಶ್ ಡಿ,ಈ ಜೆ ಗೋಕಾವಿ, ಸುಜಾತ ಮಾಗಡಿ, ಜೆ ಬಿ ಅಂಗಡಿ, ಅಮನ್ ಗುಳೇದಗುಡ್ಡ, ವಿ ಬಿ ಕರಮಡಿ, ಲೋಕಾಪುರ್, ಸೇರಿದಂತೆ ಭೋದರು ಹಾಗೂ ಭೋದಕೆತರ ಸಿಬ್ಬಂದಿ ಉಪಸ್ಥಿತಿತರಿದ್ದರು.

Share this Article