ಗದಗ: ನಗರದ ಬೆಟಗೇರಿ ಅಂಡರ್ ಬ್ರಿಡ್ಜ್ ಸಮೀಪದಲ್ಲಿ ರೈಲಿನ ಹಳಿಯಡಿ ಸಿಲುಕಿ ಅದೃಷ್ಟಾವತ ಓರ್ವ ಮಹಿಳೆ ಪಾರಾಗಿದ್ದಾಳೆ. ತಲೆಗೆ ಬಲವಾಗಿ ಪೆಟ್ಟು ಬಿದ್ದು
ಪ್ರಾಣಾಪಾಯದಿಂದ ಪಾರಾಗಿ ಅರೆ ಪ್ರಜ್ಞಾವಸ್ಥೆಯಲ್ಲಿರುವ ಮಹಿಳೆ ಜಿಲ್ಲೆಯ ಡಂಬಳ ಗ್ರಾಮದ ಗಿರಿಜಾ ಎನ್ನುವ ಮಹಿಳೆ ಎನ್ನಲಾಗಿದೆ ಬೆಟಗೇರಿ ಅಂಡರ್ ಬ್ರಿಡ್ಜ್ ನಿಂದ ಸ್ಬಲ್ಪ ದೂರದಲ್ಲಿ ಘಟನೆ ನಡೆದಿದ್ದು ರೈಲು ನಿಧಾನವಾಗಿ ಚಲಿಸುತ್ತಿದ್ದ ಪರಿಣಾಮ ಮಹಿಳೆ ಬದುಕುಳಿದ್ದಾಳೆ. ಗದಗ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.