ಗದಗ : ನಗರದ ಪ್ರತಿಷ್ಠಿತ ಸೆಕ್ಯೂರ ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಪ್ರಸೂತಿ ಮತ್ತು ಹೆರಿಗೆ ತಜ್ಞರಾದ ಡಾ|| ರಶ್ಮಿ ಪಾಟೀಲ ತಪಾಸಣೆ ಮಾಡಿದಾಗ ಹೊಟ್ಟೆ ಮತ್ತು ಗರ್ಭಚೀಲದಲ್ಲಿ ಸುಮಾರ 16cm x 18cm(ಫೈಬ್ರಾಯ್ಡ್) Fibroid ದೊಡ್ಡ ಗಂಟು ಪತ್ತೆಯಾಗಿದೆ ಶಸ್ತ್ರಚಿಕಿತ್ಸೆ ಮೂಲಕ ಡಾ|| ರಶ್ಮೀ ಪಾಟೀಲ ಹೊರ ತೆಗೆದಿದ್ದಾರೆ.
ಸುಮಾರು ಗಂಟು 2.5 ಕೆ. ಜಿ. ಗಾತ್ರದ ಗಂಟು ರೋಗಿಯ ಹೊಟ್ಟೆಯಲ್ಲಿ ಇದ್ದು ಇದರಿಂದ ಹೊಟ್ಟೆನೋವು ಬರುತ್ತಿದ್ದು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಡಾ|| ರಶ್ಮಿ ಪಾಟೀಲ ಹೊರತೆಗೆದಿದ್ದಾರೆ ಇದು ವೈದ್ಯ ಲೋಕದ ಅಚ್ಚರಿಗೆ ಸರಿಯೆಂದು ಆಸ್ಪತ್ರೆಯ ವೈದ್ಯರಾದ ಡಾ|| ರಶ್ಮಿ ಪಾಟೀಲ ಮತ್ತು ರೋಗಿಯ ಸಂಬಂಧಿಕರು ತಿಳಿಸಿದ್ದಾರೆ.